30 ಲಕ್ಷ ಬಜೆಟ್ ನಲ್ಲಿ 2500 ಕೋಟಿ ಕಲೆಕ್ಷನ್ | FILMIBEAT KANNADA

2019-12-05 63

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಸದ್ದು ಮಾಡಿದ 'ಕೆ.ಜಿ.ಎಫ್' ಚಿತ್ರದ ಕಲೆಕ್ಷನ್ ಅಬ್ಬಬ್ಬಾ ಅಂದ್ರೆ 250 ಕೋಟಿ.! ಹೀಗಿರುವಾಗ, ಕನ್ನಡ ಚಿತ್ರವೊಂದು ಬರೋಬ್ಬರಿ 2500 ಕೋಟಿ ಕಲೆಕ್ಷನ್ ಮಾಡಿದೆ ಕಣ್ರೀ.!

Do you know the box office collection of Kannada Movie Huccha Venkat.?